ಕೋವಿಡ್-೧೯ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆಯು ಉತ್ಕ್ರಷ್ಟಗೊಳಿಸಲು ಪಠ್ಯದ ಕುರಿತಾಗಿ ತಯಾರಿಸುವ ಪಾಠೋಪಕರಣಗಳ ಬಗ್ಗೆ ಮತ್ತು ಮಕ್ಕಳಲ್ಲಿ ಈ ರೋಗದ ಬಗ್ಗೆ ಅರಿವು ಮೂಡಿಸುವ ವಿಧಾನದ ಕುರಿತಾಗಿ ಸಹೋದ್ಯೋಗಿಗಳನ್ನು ಸಂಪರ್ಕಿಸಿದ ವಿವರ.
ಕೋವಿಡ್ -೧೯ ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕ್ರಷ್ಟಗೊಳಿಸುವಲ್ಲಿ ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡವುವಂತೆ ಮಾಡಲು ಕೆಲವು ಸಲಹೆ ,ಸೂಚನೆ ಮತ್ತು ಕಾರ್ಯತಂತ್ರಗಳ ಪಟ್ಟಿ